- Advertisement -
- Advertisement -
ಮಂಗಳೂರು ; ನಾಪತ್ತೆಯಾಗಿದ್ದ ಪ್ಯಾರಾಮೆಡಿಕಲ್ ವಿದ್ಯಾರ್ಥಿ ನಿತೇಶ್ ಬೆಳ್ಚಾಡ ಕೊನೆಗೂ ಪತ್ತೆಯಾಗಿದ್ದಾರೆ.
ನಾಪತ್ತೆಯಾಗಿದ್ದ ಈತನ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿ ಹುಡುಕಾಟ ನಡೆಸುತ್ತಿದ್ದರು. ಇದೀಗ ನಿತೇಶ್ ಗೋವಾದಲ್ಲಿ ಸಿಕ್ಕಿದ್ದಾರೆ.
ಫೆಬ್ರವರಿ 13 ಕ್ಕೆ ಬಜಪೆಯ ಮೂಡುಪೆರಾರ ನಿವಾಸಿ, ನೀರುಮಾರ್ಗ ಪ್ಯಾರಾಮೆಡಿಕಲ್ ವಿದ್ಯಾರ್ಥಿ ನಿತೇಶ್ ಬೆಳ್ಚಾಡ(19) ನಾಪತ್ತೆಯಾಗಿದ್ದರು. ಇದೀಗ ಅವರನ್ನು ಪೊಲೀಸರು ಪತ್ತೆ ಮಾಡಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
- Advertisement -