Monday, June 8, 2026
Homeತಾಜಾ ಸುದ್ದಿಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿದ ನಟಿ

ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿದ ನಟಿ

- Advertisement -
- Advertisement -

ಮುಂಬೈ: ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿಯೊಬ್ಬರು ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸಿರುವ ವಿಡಿಯೋ ಶೇರ್ ಮಾಡಿದ್ದು ಈ ವಿಡಿಯೋ ಕಂಡ ಅಭಿಮಾನಿಗಳು ಸಖತ್ ಆಗಿ ಟ್ರೋಲ್ ಮಾಡುತ್ತಿದ್ದಾರೆ.

ಕಿರುತೆರೆ ನಟಿ ನಿಯಾ ಶರ್ಮಾ ಅವರು 30ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ರೀತಿಯ ಕೇಕ್ ಕತ್ತರಿಸಿದ್ದಾರೆ. ನಿಯಾ ಶರ್ಮಾಗೆ ಗೆಳೆಯನೋ ಅಥವಾ ಅಭಿಮಾನಿಯೊ ಈ ರೀತಿಯ ಕೇಕ್ ಅನ್ನು ಕತ್ತರಿಸುವಂತೆ ಸೂಚಿಸಿದ್ದಾರೆ. ಈ ಕೇಕ್ ಅನ್ನು ಕಂಡ ನಿಯಾ ಮೊದಲಿಗೆ ಅಸಮ್ಮತಿ ವ್ಯಕ್ತಪಡಿಸಿದರು ನಂತರ ಕೇಕ್ ಕತ್ತರಿಸಿದ್ದಾರೆ.

ಸುಮ್ಮನಿದ್ದಿದ್ದರೆ ಏನು ಆಗುತ್ತಿರಲಿಲ್ಲ. ಆದರೆ ನಿಯಾ ಈ ಕೇಕ್ ಅನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದು ಅವರನ್ನು ಸಂಕಷ್ಟಕ್ಕೆ ಈಡು ಮಾಡಿದೆ. ನಟಿ ನಿಯಾ ಶರ್ಮಾ ಅವರು ‘ಕೊಳಕು’ ಕೊಳಕಾಗಿ ಹುಟ್ಟುಹಬ್ಬದ ಆಚರಣೆಯನ್ನು ಮಾಡಿಕೊಂಡಿದ್ದಾರೆ ಎಂದು ಅಭಿಮಾನಿಗಳನ್ನು ಕೆರಳಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ನಿಯಾ ಶರ್ಮಾ ಕತ್ತರಿಸಿದ ಕೇಕ್ ಪುರುಷರ ಗುಪ್ತಾಂಗ ಆಕಾರದಲ್ಲಿತ್ತು. ಖತ್ರೋನ್ ಕೆ ಖಿಲಾಡಿ – ಮೇಡ್ ಇನ್ ಇಂಡಿಯಾದ ವಿಜೇತರಾಗಿ ಕಿರೀಟಧರಿಸಿದ್ದ ನಿಯಾ ಶರ್ಮಾ ಅವರು ತಮ್ಮ 30 ನೇ ಹುಟ್ಟುಹಬ್ಬವನ್ನು ಉದ್ಯಮದ ಆಪ್ತರೊಂದಿಗೆ ಆಚರಿಸಿದರು. ಕೋವಿಡ್ -19 ಸಾಂಕ್ರಾಮಿಕ ಈ ಸಮಯದಲ್ಲಿ, ಅರ್ಜುನ್ ಬಿಜ್ಲಾನಿ, ರೇಹ್ನಾ ಪಂಡಿತ್, ರಾಹುಲ್ ಸುಧೀರ್, ಅಮ್ರಿನ್ ಚಕ್ಕಿವಾಲಾ ಮತ್ತು ಇತರರು ನಿಯಾ ಅವರ ಜನ್ಮದಿನಾಚರಣೆಯಂದು ಹಾಜರಿದ್ದರು.

- Advertisement -

Latest News

error: Content is protected !!