Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ಭೂಕುಸಿತ ; ಸಹಾಯಕ್ಕೆ ಸನ್ನದ್ಧವಾಗಿ ನಿಂತಿದೆ NDRF ತಂಡ

ಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ಭೂಕುಸಿತ ; ಸಹಾಯಕ್ಕೆ ಸನ್ನದ್ಧವಾಗಿ ನಿಂತಿದೆ NDRF ತಂಡ

- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ಭೂಕುಸಿತವಾಗುತ್ತಿದ್ದು, ಏನಾದರೂ ಅನಾಹುತಗಳಾದರೆ ರಕ್ಷಣೆಗಾಗಿ NDRF ತಂಡ ಸನ್ನದ್ಧವಾಗಿ ನಿಂತಿದೆ.

NDRF ತಂಡ ಉಪ್ಪಿನಂಗಡಿಯಲ್ಲಿ ಕ್ಯಾಂಪ್ ಮಾಡಿದ್ದು, ಪರಿಸ್ಥಿತಿ ನೋಡಿ ಬೆಳ್ತಂಗಡಿಗೆ NDRF ತಂಡ ಸಹಾಯಕ್ಕೆ ಆಗಮಿಸಲಿದೆ.ಇನ್ನು ಭಾರಿ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ.ಹಲವು ಕಡೆ ಮನೆಗಳಿಗೆ ನೀರು ನುಗ್ಗಿದ್ದು, ಅನಾಹುತಗಳಾಗುವ ಮುನ್ನ ಎಚ್ಚರಿಕೆಯ ವಹಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಹೇಳಿದ್ದಾರೆ.

- Advertisement -

Latest News

error: Content is protected !!