Wednesday, July 15, 2026
HomeWorldರಷ್ಯಾ ಗುಂಡಿನ ದಾಳಿಗೆ ಖಾರ್ಕಿವ್ ನಲ್ಲಿ ಕರ್ನಾಟಕ ನವೀನ್ ಬಲಿ

ರಷ್ಯಾ ಗುಂಡಿನ ದಾಳಿಗೆ ಖಾರ್ಕಿವ್ ನಲ್ಲಿ ಕರ್ನಾಟಕ ನವೀನ್ ಬಲಿ

- Advertisement -
- Advertisement -

ಉಕ್ರೇನ್: ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಮೃತರನ್ನು ಕರ್ನಾಟಕದ ಹಾವೇರಿ ಮೂಲದ ನವೀನ್ ಎಂದು ತಿಳಿಸಲಾಗಿದೆ.

ರಷ್ಯಾ ಸೇನೆಯ ರಾಕೆಟ್ ದಾಳಿಗೆ ನವೀನ್ ಬಲಿಯಾಗಿದ್ದಾರೆ. ಬೆಳಗ್ಗೆ ನಡೆದ ರಾಕೆಟ್ ದಾಳಿಯಲ್ಲಿ ನವೀನ್ ಸಾವನ್ನಪ್ಪಿದ್ದಾನೆ. ಖಾರ್ಕಿವ್‌ನ ಶವಾಗಾರದಲ್ಲಿ ನವೀನ್ ಮೃತದೇಹ ಇರಿಸಲಾಗಿದೆ. ಉಕ್ರೇನ್‌ನ ಖಾರ್ಕಿವ್‌ನಲ್ಲಿ ನವೀನ್ ವ್ಯಾಸಂಗ ಮಾಡುತ್ತಿದ್ದ.

- Advertisement -

Latest News

error: Content is protected !!