Thursday, June 4, 2026
Homeಕೊಡಗುಬಿಸಿಲಿನಲ್ಲೂ ಮರದ ಸಂದಿನಿಂದ ಬೀಳುತ್ತಿದೆ ನಿರಂತರ ‌ಮಳೆ‌ ನೀರು!: ಮಡಿಕೇರಿ ತಾಲೂಕಿನಲ್ಲೊಂದು ಪ್ರಕೃತಿ ವಿಸ್ಮಯ

ಬಿಸಿಲಿನಲ್ಲೂ ಮರದ ಸಂದಿನಿಂದ ಬೀಳುತ್ತಿದೆ ನಿರಂತರ ‌ಮಳೆ‌ ನೀರು!: ಮಡಿಕೇರಿ ತಾಲೂಕಿನಲ್ಲೊಂದು ಪ್ರಕೃತಿ ವಿಸ್ಮಯ

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವೈಚಿತ್ರವೊಂದು ಸಂಭವಿಸಿದೆ.

ಸಿಕ್ಕಾಪಟ್ಟೆ ಬಿಸಿಲಿನಲ್ಲಿ ಕೂಡಾ ಒಂದು ಸ್ಥಳದಲ್ಲಿ ಮಾತ್ರ ನಿರಂತರ‌ ಮಳೆ ಬೀಳುತ್ತಿದೆ.

ಕೇವಲ ಐದು ಅಡಿ ಪರಿಧಿಯಲ್ಲಿ ಮರವೊಂದರ ಎಲೆಗಳ ಸಂದಿನಿಂದ ನೀರಿನ ಹನಿಗಳು ಬೀಳುತ್ತಿವೆ.

ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದಲ್ಲಿ ಘಟನೆ ನಡೆಯುತ್ತಿದ್ದು,
ಮಳೆ‌ ವಿಸ್ಮಯವನ್ನು ಗ್ರಾಮಸ್ಥರು ವೀಕ್ಷಿಸಲು ಬರುತ್ತಿದ್ದಾರೆ.

ಬೆಟ್ಟಗೇರಿ ಗ್ರಾಮ ಪಂಚಾಯತ್ ನಿಂದ ಈ ನೀರನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

- Advertisement -

Latest News

error: Content is protected !!