Thursday, April 25, 2024
Homeಕರಾವಳಿಮಂಗಳೂರು: ನಾಗುರಿ ಸಂಚಾರಿ ಪೊಲೀಸ್ ಠಾಣೆ ಜಪ್ಪಿನಮೊಗರುವಿಗೆ ಸ್ಥಳಾಂತರ

ಮಂಗಳೂರು: ನಾಗುರಿ ಸಂಚಾರಿ ಪೊಲೀಸ್ ಠಾಣೆ ಜಪ್ಪಿನಮೊಗರುವಿಗೆ ಸ್ಥಳಾಂತರ

spot_img
- Advertisement -
- Advertisement -

ಮಂಗಳೂರು: ನಗರ ಕಮಿಷನರೇಟ್ ವ್ಯಾಪ್ತಿಯ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಾಗಿರುವ ನಾಗುರಿ ಇದೇ ಜುಲೈ 8 ರಿಂದ ಜಪ್ಪಿನಮೊಗರುವಿಗೆ ಸ್ಥಳಾಂತರಗೊಂಡಿದೆ.


ಕಂಕನಾಡಿ ನಗರ, ಮಂಗಳೂರು ಗ್ರಾಮಾಂತರ, ಉಳ್ಳಾಲ, ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆ ಅಪಘಾತ ಪ್ರಕರಣಗಳು ಈ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ. ಹಾಲಿ ಈ ಠಾಣೆಯು ಜಪ್ಪಿನಮೊಗರು ಬಳಿ ಇರುವ ಕಡೆಮೊಗರುವಿನಲ್ಲಿ ತಾತ್ಕಾಲಿಕವಾಗಿ ಖಾಸಗೀ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ.


ಈ ಹಿಂದೆ ಈ ಠಾಣೆಯು ನಾಗುರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಸ್ಥಳಾಂತರಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬ್ರ: -9480805371 ಅಥವಾ 0824-2220850 HOTEL.

- Advertisement -
spot_img

Latest News

error: Content is protected !!