Thursday, June 25, 2026
Homeಕರಾವಳಿಬಜ್ಪೆ: ಕಟ್ಟಿಗೆಯಿಂದ ಹಲ್ಲೆ ಮಾಡಿ ಹೆಂಡತಿಯ ಕೊಲೆ: ಆರೋಪಿ ಪತಿ ಅರೆಸ್ಟ್‌

ಬಜ್ಪೆ: ಕಟ್ಟಿಗೆಯಿಂದ ಹಲ್ಲೆ ಮಾಡಿ ಹೆಂಡತಿಯ ಕೊಲೆ: ಆರೋಪಿ ಪತಿ ಅರೆಸ್ಟ್‌

- Advertisement -
- Advertisement -

ಬಜ್ಪೆ: ಗಂಡ ಹೆಂಡತಿಯ ನಡುವಿನ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಿನ್ನೆ (ನ. 27)  ರಾತ್ರಿ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ ನಡೆದಿದೆ.

ಸರಿತಾ (35) ಕೊಲೆಯಾದ ಮಹಿಳೆ. ಕುಡಿತದ ಚಟ ಹೊಂದಿದ್ದ ಈಕೆಯ ಪತಿ ದುರ್ಗೇಶ್ ಕಟ್ಟಿಗೆಯಿಂದ ಹಲ್ಲೆ ಮಾಡಿ ಪತ್ನಿಯನ್ನು ಕೊಂದಿದ್ದಾನೆ. ಸದ್ಯ ಈತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಜ್ಪೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!