Thursday, June 4, 2026
Homeತಾಜಾ ಸುದ್ದಿಒಡಹುಟ್ಟಿದ ತಮ್ಮನಿಂದ ಅಣ್ಣನ ಬರ್ಬರ ಕೊಲೆ- ಬೆಚ್ಚಿಬಿದ್ದ ಬ್ಯಾಡಗಿ!..

ಒಡಹುಟ್ಟಿದ ತಮ್ಮನಿಂದ ಅಣ್ಣನ ಬರ್ಬರ ಕೊಲೆ- ಬೆಚ್ಚಿಬಿದ್ದ ಬ್ಯಾಡಗಿ!..

- Advertisement -
- Advertisement -

ಹಾವೇರಿ: ಇಲ್ಲಿನ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿಯಲ್ಲಿ ಮಂಗಳವಾರ ತಡರಾತ್ರಿ ತಮ್ಮನೋರ್ವ ಅಣ್ಣನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.ದಿಳ್ಳೆಪ್ಪ ಗೊರವರ ಸಹೋದರನ್ನನ್ನೆ ಕೊಲೆ ಮಾಡಿದ್ದು,ನಾಗರಾಜ ಗೊರವರ (22) ತಮ್ಮನಿಂದ ಕೊಲೆಯಾದ ದುರ್ದೈವಿ. ಪ್ರತಿ ದಿನ ಕುಡಿದು ಮನೆಯಲ್ಲಿ ನಾಗರಾಜ ಗೊರವರ ಗಲಾಟೆ ಮಾಡುತ್ತಿದ್ದ.

ಇದರಿಂದ ರಾತ್ರಿ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ವಿಪರೀತಕ್ಕೆ ಹೋದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.ಆರೋಪಿ ದಿಳ್ಳೆಪ್ಪ ಪೊಲೀಸರಿಗೆ ಶರಣಾಗಿದ್ದಾನೆ.ಈ ಕುರಿತು ಬ್ಯಾಡಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!