Wednesday, April 24, 2024
Homeಆರಾಧನಾಬಂಟ್ವಾಳ :ಸರಪಾಡಿ ಮುನ್ನಲಾಯಿಗುತ್ತು ನೇಮೋತ್ಸವ

ಬಂಟ್ವಾಳ :ಸರಪಾಡಿ ಮುನ್ನಲಾಯಿಗುತ್ತು ನೇಮೋತ್ಸವ

spot_img
- Advertisement -
- Advertisement -

ಬಂಟ್ವಾಳ : ಸರಪಾಡಿ ಮುನ್ನಲಾಯಿಗುತ್ತು ಕುಟುಂಬಿಕರ ದೈವಗಳ ನೇಮೋತ್ಸವ ಏಪ್ರಿಲ್ 23 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ .

ಈ ಕಾರ್ಯಕ್ರಮದಲ್ಲಿ ಮುನ್ನಲಾಯಿಗುತ್ತು ಕುಟುಂಬಿಕರು ಮತ್ತು ಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೈವ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಮುನ್ನಲಾಯಿಗುತ್ತು ಮೋಹನದಾಸ್ ಯಾನೆ ರಾಮಯ್ಯ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯವರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!