Friday, April 19, 2024
Homeತಾಜಾ ಸುದ್ದಿಮುಂಬೈ: ಭಾಂಡುಪ್ ನ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ದುರಂತ, ಇಬ್ಬರು ಸಾವು

ಮುಂಬೈ: ಭಾಂಡುಪ್ ನ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ದುರಂತ, ಇಬ್ಬರು ಸಾವು

spot_img
- Advertisement -
- Advertisement -

ಮುಂಬೈ: ಭಾಂಡುಪ್ ನ ಡ್ರೀಮ್ಸ್‌ ಮಾಲ್‌ನಲ್ಲಿರುವ ಕೋವಿಡ್‌ ಕೇರ್‌ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ವೇಳೆ ಬೆಂಕಿ ಅವಘಡ ಸಂಭವಿಸಿದ್ದು ಇಬ್ಬರು ಮೃತಪಟ್ಟಿದ್ದಾರೆ.

70ಕ್ಕೂ ಮಿಕ್ಕಿ ಕೋವಿಡ್-19 ಸೋಂಕಿತರು ದಾಖಲಾಗಿರುವ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದ್ದು, ಬೆಂಕಿ ಹತ್ತಿ ಉರಿಯಲು ಕಾರಣ ಇನ್ನೂ ತಿಳಿದುಬಂದಿಲ್ಲ.

ಮಾಲ್ ವೊಂದರಲ್ಲಿ ನಡೆಸುತ್ತಿರುವ ಆಸ್ಪತ್ರೆಯಲ್ಲಿ ಬೆಂಕಿ ದುರಂತವುಂಟಾಗಿದ್ದು, ಸುಮಾರು 23 ಅಗ್ನಿ ಶಾಮಕ ದಳಗಳು ಸ್ಥಳದಲ್ಲಿ ಬೆಂಕಿ ನಂದಿಸುವ, ರೋಗಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿವೆ.

- Advertisement -
spot_img

Latest News

error: Content is protected !!