Wednesday, June 24, 2026
Homeಕರಾವಳಿಮೂಲ್ಕಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಗೆ ಕೊರೋನಾ: ಠಾಣೆ ಸೀಲ್ ಡೌನ್

ಮೂಲ್ಕಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಗೆ ಕೊರೋನಾ: ಠಾಣೆ ಸೀಲ್ ಡೌನ್

- Advertisement -
- Advertisement -

ಮೂಲ್ಕಿ: ಪೊಲೀಸ್ ಠಾಣೆಯ 46 ವರ್ಷ ಪ್ರಾಯದ ಹೆಡ್ ಕಾನ್ಸ್ಟೇಬಲ್ ಓರ್ವರಿಗೆ ಕೊರೋನಾ ಪಾಸಿಟಿವ್ ಆಗಿರುವ ಕಾರಣ. ಈ ಕಾರಣದಿಂದ ಮೂಲ್ಕಿ ಸೀಲ್ ಡೌನ್ ಮಾಡಲಾಗಿದೆ.

ಪೊಲೀಸ್ ಠಾಣೆ ಸೀಲ್ ಡೌನ್ ಆಗಿರುವ ಕಾರಣ, ಇಲ್ಲಿನ ಹಳೆಯ ಪೊಲೀಸ್ ಕೊಠಡಿಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

- Advertisement -

Latest News

error: Content is protected !!