Saturday, June 6, 2026
Homeತಾಜಾ ಸುದ್ದಿತನ್ನ ಆಕ್ರಮ ಸಂಭಂದಕ್ಕೆ ತೊಡಕಾದ ಎರಡು ವರ್ಷದ ಕಂದನನ್ನೇ ಕೊಂದ ಪಾಪಿ ತಾಯಿ!..

ತನ್ನ ಆಕ್ರಮ ಸಂಭಂದಕ್ಕೆ ತೊಡಕಾದ ಎರಡು ವರ್ಷದ ಕಂದನನ್ನೇ ಕೊಂದ ಪಾಪಿ ತಾಯಿ!..

- Advertisement -
- Advertisement -

ಚನ್ನರಾಯಪಟ್ಟಣ: ಇಲ್ಲಿನ ಹುಲ್ಲೇನಹಳ್ಳಿ ಗ್ರಾಮದ ಸುಮಾ ಎಂಬ ಮಹಿಳೆ ಪ್ರಿಯಕರನ ಜತೆ ಓಡಿ ಹೋಗುವ ಕುರಿತು ಗಾಢ ಚಿಂತನೆಯಲ್ಲಿದ್ದಾಗ ಜೋರಾಗಿ ಅಳುತ್ತಿತ್ತು ಎಂಬ ಕಾರಣಕ್ಕೆ ಎರಡು ವರ್ಷದ ಕಂದನನ್ನೇ ಪಾಪಿ ತಾಯಿ ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾಳೆ.

ಮಗು ತನ್ಮಯ್ ಸಾವನ್ನಪ್ಪಿದ್ದು ತಂದೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ.ಈ ಕಾರಣಕ್ಕೆ ಪತಿ ನಂಜಪ್ಪ ಮರಣೋತ್ತರ ಪರೀಕ್ಷೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಮಗುವಿನ ತಲೆಗೆ ಬಲವಾದ ಏಟು ಬಿದ್ದಿದೆ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆಯ ಕೃತ್ಯ ಹೊರಬಂದಿದೆ.

- Advertisement -

Latest News

error: Content is protected !!