Saturday, May 18, 2024
Homeಕರಾವಳಿಸುಳ್ಯ: ಮಗು ಹಠ ಮಾಡುತ್ತದೆ ಎಂದು ಸಟ್ಟುಗದಿಂದ ಬರೆ ಎಳೆದ ಪಾಪಿ ತಾಯಿ

ಸುಳ್ಯ: ಮಗು ಹಠ ಮಾಡುತ್ತದೆ ಎಂದು ಸಟ್ಟುಗದಿಂದ ಬರೆ ಎಳೆದ ಪಾಪಿ ತಾಯಿ

spot_img
- Advertisement -
- Advertisement -

ಸುಳ್ಯ: ಮಗು ಹಠ ಮಾಡುತ್ತದೆ ಎಂದು ಪಾಪಿ ತಾಯಿಯೊಬ್ಬಳು ಮಗುವಿಗೆ ಸಟ್ಟುಗದಿಂದ ಬರೆ ಎಳೆದ ಘಟನೆ ಸುಳ್ಯ ನಗರದ ನಾವೂರಿನಲ್ಲಿ ನಡೆದಿದೆ.ಕೆಲದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

 ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಸುಳ್ಯ ಸಿ.ಡಿ.ಪಿ.ಒ. ರಶ್ಮಿ ನೆಕ್ರಾಜೆಯವರು ಆ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.ಪರಿಶೀಲನೆ ನಡೆಸಿದ ವೇಳೆ ಮಗುವಿನ ಮೈತುಂಬಾ ಗಾಯಗಳಾಗಿತ್ತು ಎಂದು ಸಿಡಿಪಿಒ ರಶ್ಮಿಯವರು ತಿಳಿಸಿದ್ದಾರೆ. ಸದ್ಯ ಮಗುವನ್ನು ಸಿ.ಡಿ.ಪಿ.ಒ. ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮಗು ಚೇತರಿಸಿಕೊಳ್ಳುತ್ತಿದೆ. ಘಟನೆ ಕುರಿತಂತೆ ಸುಳ್ಯ ಠಾಣೆಗೆ ಮಾಹಿತಿ ನೀಡಲಾಗಿದೆ.

- Advertisement -
spot_img

Latest News

error: Content is protected !!