- Advertisement -
- Advertisement -
ಧರ್ಮಸ್ಥಳ; ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬೆಳಗ್ಗಿನ ದರ್ಶನದ ಸಮಯ ಬದಲಾವಣೆ ಆಗಿದೆ.ವಿಷು ಪ್ರಯುಕ್ತ ಧರ್ಮಸ್ಥಳದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಹೀಗಾಗಿ ಇಂದಿನಿಂದ ನಿನ್ನೆಯಿಂದ ಏಪ್ರಿಲ್ 22ರವರೆಗೆ ಬೆಳಗ್ಗಿನ ದರುಶನ 8:30 ರಿಂದ ಪ್ರಾರಂಭವಾಗಲಿದೆ.
ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರುಶನ ಹಾಗೂ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಧರ್ಮಸ್ಥಳ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
- Advertisement -