Sunday, June 7, 2026
Homeಕರಾವಳಿವಿಟ್ಲ; ನಿಲ್ಲಿಸಿದ್ದ ಆಟೋದಿಂದ ನಗದು ಕಳ್ಳತನ

ವಿಟ್ಲ; ನಿಲ್ಲಿಸಿದ್ದ ಆಟೋದಿಂದ ನಗದು ಕಳ್ಳತನ

- Advertisement -
- Advertisement -

ವಿಟ್ಲ; ನಿಲ್ಲಿಸಿದ್ದ ಆಟೋದಿಂದ ನಗದು ಕಳ್ಳತನ ಮಾಡಿರುವ ಘಟನೆ ವಿಟ್ಲದಲ್ಲಿ ನಡೆದಿದೆ.

ಭಾಸ್ಕರ್‌ ಅವರು ವಿಟ್ಲ ಬಸ್‌ ನಿಲ್ದಾಣದಲ್ಲಿ ತನ್ನ ಆಟೊ ರಿಕ್ಷಾವನ್ನು ನಿಲ್ಲಿಸಿ ಹೊರಗಡೆ ತೆರಳಿದ್ದರು. ಪುನಃ ಬಂದಾಗ ಆಟೋ ರಿಕ್ಷಾದಲ್ಲಿ ಇರಿಸಿದ್ದ ನಗದು ಕಾಣೆಯಾಗಿತ್ತು.ಬಳಿಕ ಸಿಸಿ ಕೆಮರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಅವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!