Thursday, June 4, 2026
Homeಕರಾವಳಿಮಂಗಳೂರು; ಪ್ರಧಾನಿ ಮೋದಿ ನಿರ್ಗಮಿಸಿದ ಬಳಿಕ ಸೆಲ್ಫಿ ಸ್ಪಾಟ್ ಆದ ಕಾರ್ಯಕ್ರಮದ ವೇದಿಕೆ

ಮಂಗಳೂರು; ಪ್ರಧಾನಿ ಮೋದಿ ನಿರ್ಗಮಿಸಿದ ಬಳಿಕ ಸೆಲ್ಫಿ ಸ್ಪಾಟ್ ಆದ ಕಾರ್ಯಕ್ರಮದ ವೇದಿಕೆ

- Advertisement -
- Advertisement -

ಮಂಗಳೂರು;  ಗೋಲ್ಡ್ ಫಿಂಚ್ ಸಿಟಿ ಮೈದಾನದ ವೇದಿಕೆ  ಮೋದಿ ಕಾರ್ಯಕ್ರಮದ ಬಳಿಕ ಸೆಲ್ಫಿ ಮತ್ತು ಫೋಟೋ ಶೂಟ್  ಸ್ಪಾಟ್ ಆಗಿ ಬದಲಾಗಿತ್ತು. ವೇದಿಕೆ ಮುಂಭಾಗದಲ್ಲಿ ಹಾಕಲಾಗಿದ್ದ ಹೂವಿನ ರಂಗೋಲಿ ಬಳಿ ಜನ ಬ್ಯಾರಿಕೇಡ್ ಹತ್ತಿ ಹೋಗಿ ಫೋಟೋ ತೆಗೆದುಕೊಳ್ಳೋದರಲ್ಲಿ ಬ್ಯುಸಿಯಾಗಿದ್ರು.

ಇನ್ನು ಮಹಿಳೆಯರು ಕೂಡ ವೇದಿಕೆ ಮುಂಭಾಗ ನಿಂತು ಸೆಲ್ಫಿ, ಫೋಟೋ ತೆಗೆದುಕೊಂಡ್ರು. ಮೋದಿ ಸಮಾವೇಶಕ್ಕೆ ಬಂದಿದ್ದ ಜನರನ್ನು ಆಕರ್ಷಕ ಹೂವಿನ ರಂಗೋಲಿ ಸೆಳೆದಿತ್ತು.

- Advertisement -

Latest News

error: Content is protected !!