Friday, June 5, 2026
Homeಕರಾವಳಿಮಂಗಳೂರು ಸುಳ್ಯ; ಕಾರ್ಯತೋಡಿ ದೇವಸ್ಥಾನದ ಬಳಿ ನಿಲ್ಲಿಸಿದ್ದ ಆಟೋದಿಂದ ಮೊಬೈಲ್ ಫೋನ್ ಕಳ್ಳತನ

 ಸುಳ್ಯ; ಕಾರ್ಯತೋಡಿ ದೇವಸ್ಥಾನದ ಬಳಿ ನಿಲ್ಲಿಸಿದ್ದ ಆಟೋದಿಂದ ಮೊಬೈಲ್ ಫೋನ್ ಕಳ್ಳತನ

- Advertisement -
- Advertisement -

ಸುಳ್ಯ; ಕಾರ್ಯತೋಡಿ ದೇವಸ್ಥಾನದ ಬಳಿ ನಿಲ್ಲಿಸಿದ್ದ ಆಟೋದಿಂದ ಮೊಬೈಲ್ ಫೋನ್ ಕಳ್ಳತನ ಮಾಡಲಾಗಿದೆ.ಈ ಬಗ್ಗೆ ಹರೀಶ್ ಎನ್ನುವವರು ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.

ಜನವರಿ 27ರಂದು ರಾತ್ರಿ ಸುಮಾರು 8 ಗಂಟೆಗೆ ಆಟೋ ರಿಕ್ಷಾದಲ್ಲಿ ಇಟ್ಟಿದ್ದ ಹರೀಶ್ ಅವರ ಸ್ಯಾಮ್ಸಂಗ್ A10 ಮೊಬೈಲ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!