Tuesday, May 7, 2024
Homeತಾಜಾ ಸುದ್ದಿವಿ.ಪರಿಷತ್‌ನಲ್ಲಿ ಇನ್ನುಮುಂದೆ ಮೊಬೈಲ್ ನಿಷೇಧ- ರಾಥೋಡ್ ನೀಲಿ ಚಿತ್ರ ವೀಕ್ಷಣೆ ಆರೋಪದ ಬೆನ್ನಲ್ಲೇ ನೂತನ ನಿಯಮ

ವಿ.ಪರಿಷತ್‌ನಲ್ಲಿ ಇನ್ನುಮುಂದೆ ಮೊಬೈಲ್ ನಿಷೇಧ- ರಾಥೋಡ್ ನೀಲಿ ಚಿತ್ರ ವೀಕ್ಷಣೆ ಆರೋಪದ ಬೆನ್ನಲ್ಲೇ ನೂತನ ನಿಯಮ

spot_img
- Advertisement -
- Advertisement -

ಬೆಂಗಳೂರು: ಕೆಲವು ದಿನಗಳಿಂದ ಚರ್ಚೆ ಯಾಗುತ್ತಿದ್ದ ವಿ.ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ನೀಲಿ ಚಿತ್ರ ವೀಕ್ಷಣೆ ಪ್ರಕರಣದ ಬೆನ್ನಲ್ಲೇ ವಿ.ಪರಿಷತ್‌ನಲ್ಲಿ ಇನ್ನುಮುಂದೆ ಮೊಬೈಲ್ ನಿಷೇಧ ಗೊಳಿಸಲಾಗಿದೆ.

ವಿಧಾನಪರಿಷತ್ ನಲ್ಲಿ ರಾಥೋಡ್ ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸೂಚನೆ ನೀಡಿವಿಧಾನಪರಿಷತ್ ನಲ್ಲಿ ಮೊಬೈಲ್ ಬ್ಯಾನ್ ಮಾಡಲಾಗಿದೆ. ಮೊಬೈಲ್ ಬಳಸಲು ಸಭಾಪತಿಗಳ ಅನುಮತಿ ಪಡೆಯಬೇಕು ಎಂದು ಆದೇಶಿಸಿದ್ದಾರೆ.

- Advertisement -
spot_img

Latest News

error: Content is protected !!