Tuesday, September 17, 2024
Homeಇತರ108 ಅಂಬ್ಯುಲೆನ್ಸ್ ಸಿಬಂದಿಗಳಿಗೆ ಅಕ್ಕಿ ವಿತರಿಸಿದ ಶಾಸಕ ರಾಜೇಶ್ ನಾಯ್ಕ್

108 ಅಂಬ್ಯುಲೆನ್ಸ್ ಸಿಬಂದಿಗಳಿಗೆ ಅಕ್ಕಿ ವಿತರಿಸಿದ ಶಾಸಕ ರಾಜೇಶ್ ನಾಯ್ಕ್

spot_img
- Advertisement -
- Advertisement -

ಬಂಟ್ವಾಳ: ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ, ಸಿದ್ದಕಟ್ಟೆ, ಬಂಟ್ವಾಳ, ಫರಂಗಿಪೇಟೆ, ಮುಡಿಪು, ಮಾಣಿ, ವಿಟ್ಲಗಳ ಏಳು 108 ಅಂಬ್ಯುಲೆನ್ಸ್ ನ 26 ಸಿಬಂದಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ವತಿಯಿಂದ ತಲಾ 25 ಕೆ.ಜಿ. ಅಕ್ಕಿಯನ್ನು ಬಿ.ಸಿ.ರೋಡ್ ಶಾಸಕರ ಕಚೇರಿಯಲ್ಲಿ ವಿತರಿಸಿದರು.
ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ಆಂಬುಲೆನ್ಸ್ ನೌಕರರ ಸಂಘ ದ ಕ. ನರಸಿಂಹ ನಾಯಕ್, ತಾ.ಪಂ.ಸದಸ್ಯ ಆನಂದ ಶಂಭೂರು, ವಜ್ರನಾಥ ಕಲ್ಲಡ್ಕ, ಜಗನ್ನಾಥ ಶೆಟ್ಟಿ, ಸೀತಾರಾಮ ಪೂಜಾರಿ, ಪ್ರಣಾಮ್ ರಾಜ್, ಕಾರ್ತಿಕ್, ಪವನ್ ಕುಮಾರ್, ಪುರುಷೋತ್ತಮ ಶೆಟ್ಟಿ, ಲಕ್ಷಣ್ ರಾಜ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!