Sunday, May 19, 2024
Homeಕರಾವಳಿಕಡಬ: ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರು ಮದುವೆಯಾಗಿ ಪ್ರತ್ಯಕ್ಷ

ಕಡಬ: ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರು ಮದುವೆಯಾಗಿ ಪ್ರತ್ಯಕ್ಷ

spot_img
- Advertisement -
- Advertisement -

ಕಡಬ: ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರು ಪೋಷಕರ ವಿರೋಧದ ನಡುವೆಯೂ ಮದುವೆಯಾದ ಘಟನೆ ಇಂದು ಕಡಬ ಠಾಣಾ ವ್ಯಾಪ್ತಿಯ ಬಿಳಿನೆಲೆಯಿಂದ ವರದಿಯಾಗಿದೆ.

ಬಿಳಿನೆಲೆಯ ನವ್ಯಾ ಎಂಬಾಕೆ ಕಾಣೆಯಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗಿ ಆಕೆ ಪ್ರಿಯಕರ ಚೇತನ್ ಎಂಬಾತನ ಜೊತೆ‌ ಪುತ್ತೂರಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದು, ವಕೀಲರ ಮೂಲಕ ಠಾಣೆಗೆ ಹಾಜರಾಗಿದ್ದಾರೆ. ಹುಡುಗಿಯ ಮನೆಯವರು ಠಾಣೆಗೆ ಬರಲು ನಿರಾಕರಿಸಿದ್ದರಿಂದ ಆಕೆಯನ್ನು ಪ್ರಿಯಕರನ ಜೊತೆ ಕಳುಹಿಸಿಕೊಡಲಾಗಿದ್ದು, ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.

- Advertisement -
spot_img

Latest News

error: Content is protected !!