Sunday, April 28, 2024
Homeತಾಜಾ ಸುದ್ದಿಆಸ್ಪತ್ರೆಯ ಕೊಳಕು ಹಾಸಿಗೆಯನ್ನು ಗರಂ ಆದ ಆರೋಗ್ಯ ಸಚಿವ: ಆರೋಗ್ಯ ವಿವಿಯ ಕುಲಪತಿಯನ್ನು ಬೆಡ್ ಮೇಲೆ...

ಆಸ್ಪತ್ರೆಯ ಕೊಳಕು ಹಾಸಿಗೆಯನ್ನು ಗರಂ ಆದ ಆರೋಗ್ಯ ಸಚಿವ: ಆರೋಗ್ಯ ವಿವಿಯ ಕುಲಪತಿಯನ್ನು ಬೆಡ್ ಮೇಲೆ ಮಲಗಿಸಿ ತರಾಟೆ

spot_img
- Advertisement -
- Advertisement -

ಪಂಜಾಬ್; ಆಸ್ಪತ್ರೆಯಲ್ಲಿ ಕೊಳಕು ಹಾಸಿಗೆಯನ್ನು ಕಂಡು ಗರಂ ಆದ ಪಂಜಾಬ್ ನ ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಾಮಜ್ರಾ, ಬಾಬಾ ಫರೀದ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ರಾಜ್ ಬಹದ್ದೂರ್ ಅವರನ್ನು ಕೊಳಕಾದ ಬೆಡ್​ ಮೇಲೆ ಮಲಗಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕುಲಪತಿ ಮಲಗಲು ನಿರಾಕರಿಸಿದ್ದಾರೆ. ಆದರೆ ಸಚಿವರು ಬಿಡಲಿಲ್ಲ. ನೀವೇ ಮಲಗಲು ಇಷ್ಟಪಡದ ಬೆಡ್​ ಮೇಲೆ ರೋಗಿಗಳನ್ನು ಮಲಗಿಸುತ್ತೀರಾ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು. ಈ ಘಟನೆಯ ವಿಡಿಯೋ ಇದೀಗ ಭಾರೀ ವೈರಲ್​ ಆಗಿದೆ.ಘಟನೆಯ ಬಳಿಕ ಉಪಕುಲಪತಿ ರಾಜ್ ಬಹದ್ದೂರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೂಡ ನೀಡಿದ್ದಾರೆ.

- Advertisement -
spot_img

Latest News

error: Content is protected !!