Friday, June 5, 2026
Homeಕರಾವಳಿಉಡುಪಿಉಡುಪಿ: ಬೈಂದೂರಿನಲ್ಲಿ ನೀರು ಪಾಲಾದ ಬಾಲಕಿ ಮನೆಗೆ ಸಚಿವ ಎಸ್.ಅಂಗಾರ ಭೇಟಿ

ಉಡುಪಿ: ಬೈಂದೂರಿನಲ್ಲಿ ನೀರು ಪಾಲಾದ ಬಾಲಕಿ ಮನೆಗೆ ಸಚಿವ ಎಸ್.ಅಂಗಾರ ಭೇಟಿ

- Advertisement -
- Advertisement -

ಉಡುಪಿ: ಬೈಂದೂರಿ ತಾಲೂಕಿನ  ಬೀಜಮಕ್ಕಿಯಲ್ಲಿ ನೀರುಪಾಲಾದ ಬಾಲಕಿ ಸನ್ನಿಧಿ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಭೇಟಿ ನೀಡಿ, ಸಾಂತ್ವನ ಹೇಳಿದರು.

ನೀರಿನಲ್ಲಿ ಕೊಚ್ಚಿ ಹೋಗಿ ಮೂರು ದಿನಗಳಾದರೂ ಇನ್ನೂ ಕೂಡ  ಬಾಲಕಿ ಸನ್ನಿಧಿ ಪತ್ತೆಯಾಗಿಲ್ಲ. ಇನ್ನು ಸಚಿವರ ಭೇಟಿ ವೇಳೆ ಗ್ರಾಮಸ್ಥರು ಹಾಗೂ ಸನ್ನಿಧಿ ಪೋಷಕರು ಗ್ರಾಮದಲ್ಲಿ ಸೇತುವೆ ಇದ್ದಿದ್ದರೆ ಈ ರೀತಿ ಅನಾಹುತ ನಡೆಯುತ್ತಿರಲಿಲ್ಲ ಎಂದು ಆಕ್ರೋಶ ಹೊರ ಹಾಕಿದ್ರು.

- Advertisement -

Latest News

error: Content is protected !!