Wednesday, June 24, 2026
Homeತಾಜಾ ಸುದ್ದಿಬಂಟ್ವಾಳ: ಹಾಲು ಸಾಗಾಟದ ಲಾರಿ ಪಲ್ಟಿ

ಬಂಟ್ವಾಳ: ಹಾಲು ಸಾಗಾಟದ ಲಾರಿ ಪಲ್ಟಿ

- Advertisement -
- Advertisement -

ಬಂಟ್ವಾಳ: ಹಾಲು ಸಾಗಾಟದ ಲಾರಿಯೊಂದು ಪಲ್ಟಿಯಾದ ಘಟನೆ ಮಂಗಳೂರು-ಕಡೂರು ರಾಜ್ಯ ಹೆದ್ದಾರಿಯ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ನಡೆದಿದೆ.

ರಸ್ತೆ ಅಪಘಾತದಿಂದ ಲಾರಿ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದಾನೆ. ಪುಂಜಾಲಕಟ್ಟೆ ಕಡೆಯಿಂದ ವಗ್ಗ ಕಡೆಗೆ ಹಾಲು ಖರೀದಿಸಲು ಬರುತ್ತಿದ್ದ ಲಾರಿಯ ತಾಂತ್ರಿಕ ಅಡಚಣೆಯಿಂದಾಗಿ ರಸ್ತೆಯ ಪಕ್ಕದಲ್ಲಿದ್ದ ಪಾಸ್ಟ್ ಪುಡ್ ಅಂಗಡಿಗೆ ಡಿಕ್ಕಿ ಹೊಡೆದು ವಾಲಿ ನಿಂತಿದೆ.

ಘಟನೆಯಿಂದ ಲಾರಿಯಲ್ಲಿದ್ದ ಹಾಲು ರಸ್ತೆಗೆ ಚೆಲ್ಲಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.

- Advertisement -

Latest News

error: Content is protected !!