Monday, May 13, 2024
Homeಕರಾವಳಿಉಡುಪಿಉಡುಪಿ: ಮಿಲಾಗ್ರಿಸ್ ಟ್ರಾವೆಲ್ಸ್ ಮಾಲೀಕ ರೋಶನ್ ಡಿಸೋಜ ನಿಧನ

ಉಡುಪಿ: ಮಿಲಾಗ್ರಿಸ್ ಟ್ರಾವೆಲ್ಸ್ ಮಾಲೀಕ ರೋಶನ್ ಡಿಸೋಜ ನಿಧನ

spot_img
- Advertisement -
- Advertisement -

ಉಡುಪಿ: ಸಂತೆಕಟ್ಟೆಯ ಮಿಲಾಗ್ರಿಸ್ ಟ್ರಾವೆಲ್ಸ್‌ನ ಮಾಲೀಕ ರೋಶನ್ ಡಿಸೋಜ(40) ಅವರು ಇಂದು ಬೆಳಗ್ಗೆ (ಜ.11) ನಿಧನರಾಗಿದ್ದಾರೆ.

ಅನಾರೋಗ್ಯದ ಕಾರಣ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!