Saturday, June 6, 2026
Homeತಾಜಾ ಸುದ್ದಿಆರ್‌ಟಿಪಿಸಿಆರ್ ಕಿಟ್‌ನಲ್ಲಿ ಎಡವಟ್ಟು-ಮೆಗಾ ಸ್ಟಾರ್ ಚಿರಂಜೀವಿಗೆ ಕೊರೊನಾ ನೆಗೆಟಿವ್!..

ಆರ್‌ಟಿಪಿಸಿಆರ್ ಕಿಟ್‌ನಲ್ಲಿ ಎಡವಟ್ಟು-ಮೆಗಾ ಸ್ಟಾರ್ ಚಿರಂಜೀವಿಗೆ ಕೊರೊನಾ ನೆಗೆಟಿವ್!..

- Advertisement -
- Advertisement -

ಚೆನ್ನೈ: ಇತ್ತೀಚೆಗೆ ತಾನೇ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಕೊರೊನಾ ತಗುಲಿತ್ತು ಎಂದು ವರದಿಯಾಗಿತ್ತು.ಇದರಿಂದ ಅವರ ಕುಟುಂಬ ಹಾಗೂ ಅಭಿಮಾನಿಗಳು ಕೂಡ ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಅವರಿಗೆ ಕೊರೊನಾ ಸೋಂಕು ತಗುಲಿಯೇ ಇಲ್ಲ ಎಂಬುದು ಗೊತ್ತಾಗಿದೆ. ಇದು ಆರ್‌ಟಿಪಿಸಿಆರ್ ಕಿಟ್‌ನಲ್ಲಿ ಆದ ಲೋಪ ಎಂದು ತಿಳಿದುಬಂದಿದೆ. ಮತ್ತೊಂದು ಪರೀಕ್ಷೆಯಲ್ಲಿ ಸತ್ಯ ಬಯಲಾಗಿದೆ.

ಈ ಬಗ್ಗೆ ಟ್ವಿಟ್ ಮಾಡಿ ಪ್ರತಿಕ್ರಿಯಿಸಿರುವ ಮೆಗಾ ಸ್ಟಾರ್ ಚಿರಂಜೀವಿ, ‘ನನಗೆ ಕೊರೊನಾ ವರದಿ ನೆಗಟಿವ್ ಎಂದು ಬಂದಿದೆ. ಆರ್‌ಟಿಪಿಸಿಆರ್ ಲೋಪದಿಂದ ಹೀಗಾಗಿದೆ. ಯಾರು ಆತಂಕಪಡುವ ಅಗತ್ಯ ಇಲ್ಲ. ನಿಮ್ಮ ಪ್ರೀತಿ ಕಾಳಜಿಗೆ ನಾನು ಋಣಿ. ನಿಮಗೆಲ್ಲ ಧನ್ಯವಾದ’ ಎಂದು ಟ್ವಿಟ್ ಮಾಡಿದ್ದಾರೆ.

- Advertisement -

Latest News

error: Content is protected !!