- Advertisement -
- Advertisement -
ಪುತ್ತೂರು; ಸಹಪಾಠಿಯಿಂದಲೇ ವಿದ್ಯಾರ್ಥಿನಿ ತಾಯಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಶ್ರೀಕೃಷ್ಣ.ಜೆ. ರಾವ್ ನನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಗಾಗಿ ಕರೆತರಲಾಗಿದೆ.
ಇನ್ನು ಪೊಲೀಸರು ಕರೆ ತರುತ್ತಿದ್ದಂತೆ ಆರಾಮವಾಗಿ ಪೋಲೀಸ್ ಜೀಪ್ ನಿಂದ ಇಳಿದು ಶ್ರೀಕೃಷ್ಣ ರಾವ್ ಆಸ್ಪತ್ರೆಯೊಳಗೆ ಹೋಗಿದ್ದಾನೆ. ನಿನ್ನೆ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣಾ ಪೊಲೀಸರು ಮೈಸೂರಿನ ಟಿ ನರಸಿಪುರ ಎಂಬಲ್ಲಿ ವಶಕ್ಕೆ ಪಡೆದಿದ್ದರು.
- Advertisement -