Friday, June 5, 2026
Homeಅಪರಾಧಉಡುಪಿಯಲ್ಲಿ ಮಟ್ಕಾ ಜುಗಾರಿ; ಆಟಕ್ಕೆ ಸಂಗ್ರಹಿಸಿದ್ದ ನಗದು ಹಾಗೂ ಸೊತ್ತುಗಳ ಓರ್ವ ವಶಕ್ಕೆ

ಉಡುಪಿಯಲ್ಲಿ ಮಟ್ಕಾ ಜುಗಾರಿ; ಆಟಕ್ಕೆ ಸಂಗ್ರಹಿಸಿದ್ದ ನಗದು ಹಾಗೂ ಸೊತ್ತುಗಳ ಓರ್ವ ವಶಕ್ಕೆ

- Advertisement -
- Advertisement -

ಉಡುಪಿ: ವ್ಯಕ್ತಿಯೋರ್ವ ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯನ್ನು ವರುಣ್‌ ಎಂದು ಗುರುತಿಸಲಾಗಿದೆ.

ಉಡುಪಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ವರುಣ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮಿಷನ್‌ ಹಣಕ್ಕಾಗಿ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸಿ ಅದನ್ನು ಸಂತೋಷನಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾನೆ. ಆಟಕ್ಕೆ ಸಂಗ್ರಹಿಸಿದ್ದ ನಗದು ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಕುರಿತಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!