Tuesday, June 9, 2026
Homeತಾಜಾ ಸುದ್ದಿಮಾವೊವಾದಿ ಗಳು ನಡೆಸಿದ್ದ ಐಇಡಿ ಸ್ಫೋಟ- ಗಾಯಗೊಂಡಿದ್ದ ಸಿಆರ್‌ಪಿಎಫ್‌ನ ಕಮಾಂಡೊ 'ಕೋಬ್ರಾ' ಅಧಿಕಾರಿ ಸಾವು

ಮಾವೊವಾದಿ ಗಳು ನಡೆಸಿದ್ದ ಐಇಡಿ ಸ್ಫೋಟ- ಗಾಯಗೊಂಡಿದ್ದ ಸಿಆರ್‌ಪಿಎಫ್‌ನ ಕಮಾಂಡೊ ‘ಕೋಬ್ರಾ’ ಅಧಿಕಾರಿ ಸಾವು

- Advertisement -
- Advertisement -

ರಾಯ್‌ಪುರ: ಭಾನುವಾರ ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಮಾವೊವಾದಿಗಳು ನಡೆಸಿದ್ದ ಐಇಡಿ ಸ್ಫೋಟದ್ಲಲಿ ಗಾಯಗೊಂಡಿದ್ದ ಸಿಆರ್‌ಪಿಎಫ್‌ನ ಕಮಾಂಡೊ ‘ಕೋಬ್ರಾ’ ಘಟಕದ ಅಧಿಕಾರಿಯೊಬ್ಬರು ಸೋಮವಾರ ಮುಂಜಾನೆ ಮೃತಪಟ್ಟಿರುವುದು ವರದಿಯಾಗಿದೆ.

ಘಟನೆಯಲ್ಲಿ ಕೋಬ್ರಾ 208ನೇ ಬೆಟಾಲಿಯನ್‌ಗೆ ಸೇರಿದ ಡೆಪ್ಯೂಟಿ ಕಮಾಂಡೆಂಟ್ ವಿಕಾಸ್ ಕುಮಾರ್ ಗಂಭೀರ ಗಾಯಗೊಂಡಿದ್ದರು. ಅವರಿಗೆ ರಾಯ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿತ್ತು ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು

- Advertisement -

Latest News

error: Content is protected !!