- Advertisement -


- Advertisement -
ಬಂಟ್ವಾಳ; ಬೈಲು ಕೆಳಗಿನ ಮನೆ ದಿ. ಕೋಚಣ್ಣ ರೈಯವರ ಧರ್ಮಪತ್ನಿ, ಮಾಣಿ ಉಳ್ಳಾಲ್ತಿ ದೈವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸಚಿನ್ ರೈ ಅವರ ತಾಯಿ, ಮಾಣಿಗುತ್ತು ಮನೆಯ ಹಿರಿಯರಾದ ಮಾಣಿಗುತ್ತು ಪ್ರಫುಲ್ಲ (ಬೇಬಿ) ರೈ ಅವರು ಇಂದು (ನವೆಂಬರ್ 25) ಮುಂಜಾನೆ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಮೃತರ ಅಂತಿಮ ಸಂಸ್ಕಾರವು ಇಂದು ಮಧ್ಯಾಹ್ನ ಮಾಣಿಗುತ್ತು ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
- Advertisement -


