Tuesday, June 9, 2026
Homeಆರಾಧನಾಮಾಣಿಗುತ್ತು ದೈವಗಳ ಕಾಲಾವಧಿ ಕಂಬಳಕೋರಿ ನೇಮಕ್ಕೆ ಗೊನೆ ಮುಹೂರ್ತ

ಮಾಣಿಗುತ್ತು ದೈವಗಳ ಕಾಲಾವಧಿ ಕಂಬಳಕೋರಿ ನೇಮಕ್ಕೆ ಗೊನೆ ಮುಹೂರ್ತ

- Advertisement -
- Advertisement -

ಬಂಟ್ವಾಳ: ಮಾಣಿಗುತ್ತು ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಧರ್ಮಚಾವಡಿಯಲ್ಲಿ ತಾ.3ನೇ ಮಂಗಳವಾರ ಜರಗಲಿರುವ ಕಾಲಾವಧಿ ಕಂಬಳಕೋರಿ ನೇಮಕ್ಕೆ ಗೊನೆ ಮುಹೂರ್ತ ಸಾಂಪ್ರದಾಯಿಕವಾಗಿ ನಡೆಯಿತು.

ಗೊನೆ ಮುಹೂರ್ತ ಸಂದರ್ಭದಲ್ಲಿ ಸಚಿನ್ ರೈ ಮಾಣಿಗುತ್ತು, ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ ಅರೆಬೆಟ್ಟುಗುತ್ತು, ಜಗನ್ನಾಥ ಚೌಟ ಬದಿಗುಡ್ಡೆ, ಬಾಲಕೃಷ್ಣ ಆಳ್ವ ಕೊಡಾಜೆ, ಜಗದೀಶ್ ಜೈನ್, ಗಿರೀಶ್ ಪೂಜಾರಿ,ಕೊರಗು ಶೆಟ್ಟಿ ಶಂಬುಗ ಮತ್ತಿತರು ಉಪಸ್ಥಿತರಿದ್ದರು.

- Advertisement -

Latest News

error: Content is protected !!