Tuesday, July 21, 2026
Homeಆರಾಧನಾಕೊಲ್ಲೂರಿನ ಮುಕಾಂಬಿಕಾ ಸನ್ನಿಧಿಗೆ ಭೇಟಿ ಕೊಟ್ಟ ಕಾಲಿವುಡ್‌ ಸ್ಟಾರ್‌ ದಂಪತಿ ಸೂರ್ಯ, ಜ್ಯೋತಿಕಾ

ಕೊಲ್ಲೂರಿನ ಮುಕಾಂಬಿಕಾ ಸನ್ನಿಧಿಗೆ ಭೇಟಿ ಕೊಟ್ಟ ಕಾಲಿವುಡ್‌ ಸ್ಟಾರ್‌ ದಂಪತಿ ಸೂರ್ಯ, ಜ್ಯೋತಿಕಾ

- Advertisement -
- Advertisement -

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಗೆ ಕಾಲಿವುಡ್ ನ ಸ್ಟಾರ್ ದಂಪತಿ ಸೂರ್ಯ, ಜ್ಯೋತಿಕಾ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ದಂಪತಿಯು ದೇಗುಲದಲ್ಲಿ ವಿಶೇಷ ಚಂಡಿಕಾಯಾಗದಲ್ಲಿ ಭಾಗಿಯಾಗಿ, ಶಕ್ತಿ ದೇವತೆ ಮೂಕಾಂಬಿಕೆಗೆ ವಿಶೇಷ ಸೇವೆ ಸಲ್ಲಿಸಿ ತೆರಳಿದ್ದಾರೆ.

ಇನ್ನು ಸ್ಟಾರ್ ನಟ ನಟಿಯ ಭೇಟಿಯ ಸಮಯದಲ್ಲಿ ದಂಪತಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

- Advertisement -

Latest News

error: Content is protected !!