Wednesday, June 26, 2024
Homeಕರಾವಳಿಮಂಗಳೂರಿನಲ್ಲಿ ಮತ ಎಣಿಕೆಗೆ ಆರಂಭದಲ್ಲೇ ವಿಘ್ನ; ಸ್ಟ್ರಾಂಗ್ ರೂಮಿನ ಕೀ ಮಿಸ್

ಮಂಗಳೂರಿನಲ್ಲಿ ಮತ ಎಣಿಕೆಗೆ ಆರಂಭದಲ್ಲೇ ವಿಘ್ನ; ಸ್ಟ್ರಾಂಗ್ ರೂಮಿನ ಕೀ ಮಿಸ್

spot_img
- Advertisement -
- Advertisement -

ಮಂಗಳೂರು; ರಾಜ್ಯ ವಿಧಾನಸಭೆ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಬೆಳಗ್ಗೆ 8 ರಿಂದ ಆರಂಭವಾಗಿದ್ದು, ಮಂಗಳೂರಿನಲ್ಲಿ ಮತ ಎಣಿಕೆಗೆ ಆರಂಭದಲ್ಲಿ ವಿಘ್ನ ಎದುರಾಯಿತು. ಸ್ಟ್ರಾಂಗ್ ರೂಮಿನ ಕೀ ಮಿಸ್ಸಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೀ ಮಿಸ್ಸಾಗಿದ್ದು ಕೊನೆಗೆ ಬೀಗ ಒಡೆದು ಸ್ಟ್ರಾಂಗ್ ರೂಂ ಓಪನ್ ಮಾಡಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ  ಭಾರೀ ಆಕ್ರೋಶ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!