Friday, June 5, 2026
Homeಕರಾವಳಿಮಂಗಳೂರಿನಲ್ಲಿ ಮೂವರು ಗಾಂಜಾ ಪೆಡ್ಲರ್ ಗಳು ಅಂದರ್

ಮಂಗಳೂರಿನಲ್ಲಿ ಮೂವರು ಗಾಂಜಾ ಪೆಡ್ಲರ್ ಗಳು ಅಂದರ್

- Advertisement -
- Advertisement -

ಮಂಗಳೂರು: ನಗರದಲ್ಲಿ ಮೂವರು ಡ್ರಗ್ ಪೆಡ್ಲರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.ಕದ್ರಿಯಲ್ಲಿ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.  

ಇನ್ನು ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಸಂತೋಷ ವಸಂತ ಅಹಿರೆ (29), ದಿಲೀಪ್ ನಾಗರಾವ್ ಗೋಡ್ಗಿ(41) ಹಾಗೂ ನಗರದ ಜೆಪ್ಪು ನಿವಾಸಿ ಇಮ್ರಾನ್ ಜುಬೇರ್ (32) ಎಂದು ಗುರುತಿಸಲಾಗಿದೆ. ಇವರ ಜೊತೆಗೆ 2.50 ಕೆ.ಜಿ. ಗಾಂಜಾ ಹಾಗೂ  ಒಂದು ಆಕ್ಟಿವ್ ಹೋಂಡಾ ಹಾಗೂ 3 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!