- Advertisement -
- Advertisement -
ಮಂಗಳೂರು, ಮೇ 5: ಕಾಟಿಪಳ್ಳ ಉಪಕೇಂದ್ರದಿಂದ ಹೊರಡುವ ತಡಂಬೈಲ್, ಚೇಳ್ಯಾರ್, ಕುಡ್ಸೆಂಪ್, ಕುತ್ತೆತ್ತೂರು ಫೀಡರ್‌ಗಳಲ್ಲಿ ಕಾಮಗಾರಿ ನಡೆಯಲಿರುವುದರಿಂದ ಮೇ 7ರಂದು ಬೆಳಗ್ಗೆ 10ರಿಂದ ಸಂಜೆ 3ಗಂಟೆಯವರೆಗೆ ತಡಂಬೈಲ್, ಮುಕ್ಕ, ಸಸಿಹಿತ್ಲು, ಚೇಳ್ಯಾರ್, ಮದ್ಯ, ಮುಂಚೂರು, ಕುಡ್ಸೆಂಪ್, ಪೆದ್ದಿಯಂಗಡಿ, ಕುತ್ತೆತ್ತೂರು, ಸೂರಿಂಜೆ, ರಾಜೀವ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಹರಿಪದವು ಮತ್ತು ಯೆಯ್ಯಡಿ ಫೀಡರ್‌ಗಳಲ್ಲಿ ಕಾಮಗಾರಿ ನಡೆಯಲಿರುವುದರಿಂದ ಲ್ಯಾಂಡ್‌ಲಿಂಕ್ಸ್, ಪೆರ್ಲಗುರಿ, ಪದವಿನಂಗಡಿ, ಮೇರಿಹಿಲ್, ಯೆಯ್ಯ್‌ಡಿ, ಹರಿಪದವು, ಕುಂಟಾಲ್ಪಾಡಿ, ಕೆಪಿಟಿ, ಉದಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 7ರಂದು ಬೆಳಗ್ಗೆ 9:30ರಿಂದ ಸಂಜೆ 3:30ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
- Advertisement -