Friday, June 27, 2025
Homeಕರಾವಳಿಮಂಗಳೂರಿನಲ್ಲಿ ಉಳಿದಿದ್ದ ಕೇರಳದ ವಿಧ್ಯಾರ್ಥಿಗಳಿಗೆ ಬಸ್ ಸೇವೆ ಕಲ್ಪಿಸಿಕೊಟ್ಟ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ

ಮಂಗಳೂರಿನಲ್ಲಿ ಉಳಿದಿದ್ದ ಕೇರಳದ ವಿಧ್ಯಾರ್ಥಿಗಳಿಗೆ ಬಸ್ ಸೇವೆ ಕಲ್ಪಿಸಿಕೊಟ್ಟ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೇರಳ ರಾಜ್ಯಗಳಿಗೆ ತೆರಳಲು ಅಪೇಕ್ಷಿಸಿದ ಕೇರಳದ ವಿದ್ಯಾರ್ಥಿಗಳಿಗೆ ಬಸವ ಕಾರ್ಯವನ್ನು ಇಂದು ಕಲ್ಪಿಸಲಾಗಿತ್ತು.25 ಜನ ಇರುವ ಮೊದಲ ಬಸ್ ಸೇವೆ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಬಾಗದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಮನಪಾ ಸದಸ್ಯರಾದ ಅನಿಲ್ ಕುಮಾರ್, ಜಿಲ್ಲಾ ಪದಾಧಿಕಾರಿಗಳಾದ ಲುಕ್ಮಾನ್ ಬಂಟ್ವಾಳ, ಪ್ರಸಾದ್ ಮಲ್ಲಿ, ಶುಹೈಬ್, ನಾಸಿರ್ ಸಾಮಣಿಗೆ, ಶರೀಫ್ ಕಂಠಿ ಸುಳ್ಯ, ನವಾಝ್ ಬಂಟ್ವಾಳ, ಅನ್ಸಾರುದ್ದೀನ್, ತಾಲೂಕು ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳಾದ ಗಿರೀಶ್, ಚಂದ್ರಹಾಸ್ ಸನಿಲ್, ಅಭಿನಂದನ್, ಸಿದ್ದೀಕ್ ಕೊಕ್ಕೋ ಸುಳ್ಯ, ಪ್ರಶಾಂತ್ ಬಂಟ್ವಾಳ, ವಿಧಾನಸಭಾ ಪದಾಧಿಕಾರಿಗಳಾದ ರಮಾನಂದ ಪೂಜಾರಿ, ರಾಕೇಶ್ ದೇವಾಡಿಗ, ಅಡ್ವಕೆಟ್ ಇರ್ಷಾದ್, ಸಿದ್ದೀಕ್ ಮೆಲ್ಕಾರ್, ಇರ್ಷಾದ್, ಸರ್ಪರಾಝ್, ಹಬೀಬ್, ಸೌಹಾನ್, ಹಾಶಿರ್ ಪೆರಿಮಾರ್, ಅಬೂಸಲೀಂ, ಕೀರ್ತನ್ ಗೌಡ ಕೊಡಪ್ಪಾಲ್ NSUI ಪ್ರದಾನ ಕಾರ್ಯದರ್ಶಿ ಸವಾದ್ ಸುಳ್ಯ, ಶೌನಕ್ ರೈ, ಅಫ್ರೀದ್ ಉಳ್ಳಾಲ ಉಪಸ್ಥಿತರಿದ್ದರು,

- Advertisement -
spot_img

Latest News

error: Content is protected !!