Saturday, May 18, 2024
Homeಅಪರಾಧಮಂಗಳೂರು: ಎಂ.ಆರ್.ಪಿ.ಎಲ್ ಸಂಸ್ಥೆಯ ನಿರ್ದೇಶಕರ ಇಮೇಲ್ ಹ್ಯಾಕ್...!

ಮಂಗಳೂರು: ಎಂ.ಆರ್.ಪಿ.ಎಲ್ ಸಂಸ್ಥೆಯ ನಿರ್ದೇಶಕರ ಇಮೇಲ್ ಹ್ಯಾಕ್…!

spot_img
- Advertisement -
- Advertisement -

ಮಂಗಳೂರು: ಪ್ರಸಿದ್ಧ ಎಂ.ಆರ್. ಪಿ. ಎಲ್ ಸಂಸ್ಥೆಯ ನಿರ್ದೇಶಕರ ಇಮೇಲ್ ಹ್ಯಾಕ್ ಆಗಿದೆ. ಈ ಇಮೇಲ್ ಬಳಸಿಕೊಂಡು. 350ಕ್ಕೂ ಅಧಿಕ ಸಿಬ್ಬಂದಿಗಳಿಗೆ ಮೆಸೇಜ್ ರವಾನೆ ಮಾಡಲಾಗಿದೆ.

[email protected] ಇದು ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರಾದ ಎಂ.ವೆಂಕಟೇಶ್ ಅವರ ಮೇಲ್ ಐಡಿ. ಇದನ್ನ ಹ್ಯಾಕ್ ಮಾಡಲಾಗಿದೆ

ಸಿಬ್ಬಂದಿಗಳಿಗೆ ವಾಟ್ಸಾಪ್ ನಂಬರ್ ಕಳಿಸುವಂತೆ ಮೆಸೇಜ್ ಬಂದಿದೆ. 141ಕ್ಕೂ ಹೆಚ್ಚಿನ ಸಿಬ್ಬಂದಿಗಳು ಈ ಮೆಸೇಜ್ ಗೆ ಉತ್ತರ ನೀಡಿದ್ದಾರೆ. ಯಾಕೆಂದರೆ ಅವರ ನಿರ್ದೇಶಕರೇ ಎಂದು ಅಂದುಕೊಂಡಿದ್ದರು. ನಂತರ ಈ ವಿಷಯ ತಿಳಿದು ಬಂದಿದೆ.

ಡಿಪಿಯಲ್ಲೂ ಸಹ ಹ್ಯಾಕರ್ ವೆಂಕಟೇಶ್ ಅವರ ಫೋಟೋ ಹಾಕಿದ್ದಾನೆ. ಇದೀಗ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!