Thursday, June 4, 2026
Homeಕರಾವಳಿಕೊರೋನಾ ಪೀಡಿತ 2 ತಿಂಗಳ ಮಗುವಿನ ಅಂತ್ಯಸಂಸ್ಕಾರ ಮಾಡಿದ ಬಜರಂಗದಳ ಕಾರ್ಯಕರ್ತರು

ಕೊರೋನಾ ಪೀಡಿತ 2 ತಿಂಗಳ ಮಗುವಿನ ಅಂತ್ಯಸಂಸ್ಕಾರ ಮಾಡಿದ ಬಜರಂಗದಳ ಕಾರ್ಯಕರ್ತರು

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ತಿಂಗಳ ಮಗುವೊಂದು ಕೊರೊನಾದಿಂದ ಮೃತ ಪಟ್ಟಿದೆ.

ಪುತ್ತೂರಿನ ಎರಡು ತಿಂಗಳ ಕೊರೋನ ಪೀಡಿತ ಮಗು ಮೃತಪಟ್ಟಿದ್ದು ಮಗುವಿನ ದೇಹದ ಅಂತ್ಯಸಂಸ್ಕಾರವನ್ನು ನಂದಿಗುಡ್ಡೆ ಸ್ಮಶಾನದಲ್ಲಿ ಧಫನ ಮಾಡುವ ಮೂಲಕ ಬಜರಂಗದಳದ ಕಾರ್ಯಕರ್ತರು ಮಾಡಿದರು.

ಕಾರ್ಯಕರ್ತರು ಪಿಪಿಇ ಕಿಟ್ ಗಳನ್ನು ಹಾಕಿ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದರು.

- Advertisement -

Latest News

error: Content is protected !!