Monday, June 8, 2026
Homeಕರಾವಳಿವಿಟ್ಲ: ತಾಯಿ ಹಾಗೂ ಅಣ್ಣನ ಮೇಲೆ ವ್ಯಕ್ತಿ ಹಲ್ಲೆ ಪ್ರಕರಣ: ಆರೋಪಿಯನ್ನು ಬಂಧಿಸಿದ ಪೊಲೀಸರು

ವಿಟ್ಲ: ತಾಯಿ ಹಾಗೂ ಅಣ್ಣನ ಮೇಲೆ ವ್ಯಕ್ತಿ ಹಲ್ಲೆ ಪ್ರಕರಣ: ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ವಿಟ್ಲ: ಇಲ್ಲಿನ  ಅಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ತಾಯಿ ಹಾಗೂ ಅಣ್ಣನ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಹರೀಶ್‌(25) ಬಂಧಿತ ಆರೋಪಿ. ಅಳಿಕೆ ಗ್ರಾಮ ನೆಗಳಗುಳಿ ನಿವಾಸಿಗಳಾದ, ಆರೋಪಿಯ ತಾಯಿ ವಾರಿಜಾ ಮತ್ತು ಅಣ್ಣ  ಕೃಷ್ಣ ಕುಮಾರ್‌ ಮೇಲೆ ಹರೀಶ್ ಆಸ್ತಿ ವಿಚಾರಕ್ಕೆ ಹಲ್ಲೆ ಮಾಡಿದ್ದ.

ಸದ್ಯ ಗಾಯಾಳುಗಳು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!