Friday, June 5, 2026
HomeWorldಕಾಸರಗೋಡು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಯುವಕನ ಬಂಧನ...!

ಕಾಸರಗೋಡು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಯುವಕನ ಬಂಧನ…!

- Advertisement -
- Advertisement -

ಕಾಸರಗೋಡು: ನಾಲ್ಕೂವರೆ ಗ್ರಾಂ ಎಂ.ಡಿ.ಎಂ.ಎ. ಮಾದಕ ವಸ್ತು ಸಹಿತ ಯುವಕನೋರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಪ್ಪಳ ಕೋಡಿಬೈಲ್ ನ ಮುಹಮ್ಮದ್ ನವಾಜ್(28) ಎಂದು ಗುರುತಿಸಲಾಗಿದೆ.

ಮನೆ ಸಮೀಪದಿಂದ ಈತನನ್ನು ಮಾದಕ ವಸ್ತು ಸಹಿತ ಬಂಧಿಸಲಾಗಿದೆ. ಮಾದಕವಸ್ತುವನ್ನು ಇನ್ನೋರ್ವನಿಗೆ ಹಸ್ತಾಂತರಿಸಲು ಈತ ತೆರಳುತ್ತಿದ್ದಾಗ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಈತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!