- Advertisement -
- Advertisement -
ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಬಣಕಲ್ ನ ಜನಿತ್ ಕಾಂಪ್ಲೆಕ್ಸ್ ನಲ್ಲಿದ್ದ ಅನಾಥ ವ್ಯಕ್ತಿಯನ್ನು ಸಮಾಜಸೇವಕ ಆರಿಫ್ , ಪೊಲೀಸ್ ಕಾನ್ಸ್ಟೇಬಲ್ ಜಗದೀಶ್ ,ಕಾಂಪ್ಲೆಕ್ಸ್ ನ ಮಾಲೀಕ ಶರೀಫ್ ಸ್ಥಳೀಯರಾದ ದಿಲೀಪ್, ನಫೀಸ್ ,ಹರೀಶ್ ಸೇರಿ ಮೂಡಿಗೆರೆ ರಕ್ಷಿಸಿ ಎಂಜಿಎಂ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಟ್ಟಿದ್ದಾರೆ.
ಅನಾಥ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥರಾಗಿದ್ದು ಮಂಗಳೂರು ಸಮೀಪದ ಕುಲಶೇಖರ ನಿವಾಸಿ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ.
- Advertisement -