Tuesday, June 30, 2026
Homeಕರಾವಳಿಮಂಗಳೂರು: ಬಸ್ ನಿಲ್ದಾಣಕ್ಕೆ ಹೋಗಿ‌ ಬರುವುದಾಗಿ‌ ಹೇಳಿ ಹೋದ ಯುವಕ‌ ನಾಪತ್ತೆ

ಮಂಗಳೂರು: ಬಸ್ ನಿಲ್ದಾಣಕ್ಕೆ ಹೋಗಿ‌ ಬರುವುದಾಗಿ‌ ಹೇಳಿ ಹೋದ ಯುವಕ‌ ನಾಪತ್ತೆ

- Advertisement -
- Advertisement -

ಮಂಗಳೂರು: ಬಸ್ ನಿಲ್ದಾಣಕ್ಕೆ ಹೋಗಿ‌ ಬರುವುದಾಗಿ‌ ಹೇಳಿ ಹೋದ ಯುವಕ‌ ನಾಪತ್ತೆಯಾಗಿರುವ ಘಟನೆ ಕೂಳೂರು ರಾಯಿಕಟ್ಟೆಯಲ್ಲಿ‌ ನಡೆದಿದೆ.

ಇಲ್ಲಿಮಲನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಮುಕೇಶ್ ಕುಮಾರ್ (24) ಎಂಬವರು ಆ.24ರಂದು ರಾತ್ರಿ ಬಸ್ ನಿಲ್ದಾಣಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಕಾಣೆಯಾಗಿದ್ದಾರೆ ಎಂದು ಕಾವೂರು ಠಾಣೆಗೆ ದೂರು ನೀಡಲಾಗಿದೆ.

- Advertisement -

Latest News

error: Content is protected !!