Thursday, June 4, 2026
Homeತಾಜಾ ಸುದ್ದಿಏಳು ದಿನದ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

ಏಳು ದಿನದ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

- Advertisement -
- Advertisement -

ಪಂಜಾಬ್: ಮಗನನ್ನು ಪಡೆಯಲು ಹತಾಶನಾಗಿದ್ದ ತಂದೆಯೊಬ್ಬ ತನ್ನ ಏಳು ದಿನದ ಮಗಳನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.

ಮಗುವನ್ನು ಹತ್ಯೆ ಮಾಡಿರುವ ತಂದೆಯನ್ನು ಶಹಜೈಬ್ ಖಾನ್ ಎಂದು ಗುರುತಿಸಲಾಗಿದೆ. ಶಹಜೈಬ್ ಖಾನ್ ಎಂಬಾತ ಎರಡು ವರ್ಷಗಳ ಹಿಂದೆ ಮಶಾಲ್ ಫಾತಿಮಾಳನ್ನು ಮದುವೆಯಾಗಿದ್ದು, ಒಂದು ವಾರದ ಹಿಂದೆ ಆತನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಜನನದ ಸುದ್ದಿಯನ್ನು ಕೇಳಿದ ಖಾನ್ ತನ್ನ ಹೆಂಡತಿ ಮತ್ತು ಮಗಳನ್ನು ಶಪಿಸಲು ಪ್ರಾರಂಭಿಸಿ ಕೃತ್ಯ ಎಸಗಿದ್ದಾನೆ.

ಇನ್ನು ಹೆಣ್ಣು ಮಗು ಹುಟ್ಟಿದ ಆಕ್ರೋಶದಲ್ಲಿ ಮನೆ ಬಿಟ್ಟು ಹೋಗಿದ್ದ ಶಹಜೈಬ್ ಖಾನ್ ಮನೆಗೆ ಮರಳಿ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿ ಶಿಶುವನ್ನು ಹತ್ಯೆಗೈದಿದ್ದಾನೆ.

- Advertisement -

Latest News

error: Content is protected !!