Thursday, July 16, 2026
Homeಕರಾವಳಿಉಡುಪಿಉಡುಪಿ; ಮನೆಗೆ ತೆರಳುತ್ತಿದ್ದ ವ್ಯಕ್ತಿ ಕುಸಿದು‌ ಬಿದ್ದು ಸಾವು

ಉಡುಪಿ; ಮನೆಗೆ ತೆರಳುತ್ತಿದ್ದ ವ್ಯಕ್ತಿ ಕುಸಿದು‌ ಬಿದ್ದು ಸಾವು

- Advertisement -
- Advertisement -

ಉಡುಪಿ; ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು  ಕುಸಿದು‌ ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಮೃತರನ್ನು ಬಲಾಯಿಪಾದೆ ನಿವಾಸಿ ಗಣೇಶ್ ದೇವಾಡಿಗ (55) ಮೃತ ದುರ್ದೈವಿ.

ಗಣೇಶ್ ದೇವಾಡಿಗ ಅವರು ಉಡುಪಿಯಿಂದ ಬಲಾಯಿಪಾದೆಯಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದಾಗ ರಸ್ತೆ ಮಧ್ಯೆ ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಕೂಡಲೇ ಆಸ್ಪತ್ರೆ ಕರೆದೊಯ್ದರೂ ಅಷ್ಟರಲ್ಲಿ‌ ಅವರು ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!