Friday, June 5, 2026
Homeಕರಾವಳಿವಿಟ್ಲ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

ವಿಟ್ಲ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ವಿಟ್ಲ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಂಬಳಬೆಟ್ಟು ದೇವಸ್ಯದಲ್ಲಿ ನಡೆದಿದೆ.

ಕಂಬಳಬೆಟ್ಟು ದೇವಸ್ಯ ನಿವಾಸಿ ಚಂದ್ರಹಾಸ (48) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.

ಕೂಲಿ ಕೆಲಸ ಮಾಡುತಿದ್ದ ಚಂದ್ರಹಾಸ ದೇವಸ್ಯ ಏಪ್ರಿಲ್ 27 ಭಾನುವಾರ ಬೆಳಗ್ಗೆ ವಿಟ್ಲದಿಂದ ಮನೆಗೆ ಬಂದು ಮನೆ ಪಕ್ಕದ ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿಸಿದ್ದಾರೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!