Sunday, June 7, 2026
Homeಕರಾವಳಿವಿಟ್ಲದಲ್ಲಿ ವ್ಯಕ್ತಿಯೊಬ್ಬರಿಗೆ ತಲವಾರು ತೋರಿಸಿ ಬೆದರಿಸಿದ ಆರೋಪ; ಯುವಕನನ್ನು ಬಂಧಿಸಿದ ಪೊಲೀಸರು

ವಿಟ್ಲದಲ್ಲಿ ವ್ಯಕ್ತಿಯೊಬ್ಬರಿಗೆ ತಲವಾರು ತೋರಿಸಿ ಬೆದರಿಸಿದ ಆರೋಪ; ಯುವಕನನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು :ವ್ಯಕ್ತಿಯೊಬ್ಬರಿಗೆ ತಲವಾರು ತೋರಿಸಿ ಬೆದರಿಸಿರುವ ಆರೋಪದಡಿ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ವಿಟ್ಲದಲ್ಲಿ ನಡೆದಿದೆ.

ಉರಿಮಜಲು ಜಂಕ್ಷನ್ ನಲ್ಲಿ ಶರೀಫ್ ಎಂಬವರಿಗೆ ಆಫೀಲ್ ತಲವಾರು ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಉರಿಮಜಲು ಕಾರ್ಯಾಡಿ ನಿವಾಸಿ ಹಾಪಿಳ್ ಯಾನೆ ಅಪ್ಪಿ ಯಾನೆ ಆಫೀಲ್ ಬಂಧಿತ ಆರೋಪಿ.

ಹಾಫಿಳ್ ಗಾಂಜಾ ವ್ಯಸನಿಯಾಗಿದ್ದು, ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ತಲವಾರು ಜಳಪಿಸಿದ್ದಾನೆ. ಹಾಡು ಹಗಲೇ ಸಾರ್ವಜನಿಕರಿಗೆ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದಾನೆಂದು ದೂರಿನಲ್ಲಿ ತಿಳಿಸಿಲಾಗಿದೆ.

- Advertisement -

Latest News

error: Content is protected !!