Friday, June 5, 2026
Homeಕರಾವಳಿಮಂಗಳೂರು: ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ನಟಿ ಮಾಲಾಶ್ರೀ  ಭೇಟಿ; ನನ್ನ ಬದುಕಿನಲ್ಲಿ ಕೊರಗಜ್ಜ ಪವಾಡ ಮಾಡಿದ್ದಾನೆ...

ಮಂಗಳೂರು: ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ನಟಿ ಮಾಲಾಶ್ರೀ  ಭೇಟಿ; ನನ್ನ ಬದುಕಿನಲ್ಲಿ ಕೊರಗಜ್ಜ ಪವಾಡ ಮಾಡಿದ್ದಾನೆ ಎಂದ ಕನಸಿನ ರಾಣಿ

- Advertisement -
- Advertisement -

ಮಂಗಳೂರು: ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ನಟಿ ಮಾಲಾಶ್ರೀ  ಭೇಟಿ ನೀಡಿದ್ದಾರೆ.ತನ್ನ ಸ್ನೇಹಿತೆ ಒಬ್ಬರು ಕೊರಗಜ್ಜನ ಕಾರ್ಣಿಕದ ಬಗ್ಗೆ ತಿಳಿಸಿದ್ದರಿಂದ  ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದರಂತೆ. ಅವರು ಬೇಡಿಕೊಂಡಂತೆ ಆಗಿದ್ದರಿಂದ ಹರಕೆ ತೀರಿಸಲು ಬಂದಿದ್ದೇನೆ ಎಂದರು. ಅಲ್ಲದೇ ಕೊರಗಜ್ಜನ ಪವಾಡದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ರು. ಕೊರಗಜ್ಜ ನನ್ನ ಬದುಕಿನಲ್ಲಿ ಪವಾಜ ಮಾಡಿದ್ದಾರೆ ಎಂದರು. ಮುಂದೆಯೂ ಬರುತ್ತಿರುತ್ತೇನೆ ಎಂದಿದ್ದಾರೆ.


ಈ ಸಂದರ್ಭ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟ್ ನ ಟ್ರಸ್ಟಿಗಳು ನಟಿ ಮಾಲಾಶ್ರೀ ಹಾಗೂ ಪುತ್ರಿಯನ್ನು ಸನ್ಮಾನಿಸಿದರು.

- Advertisement -

Latest News

error: Content is protected !!