Monday, May 13, 2024
Homeತಾಜಾ ಸುದ್ದಿಮಳಲಿ ಮಸೀದಿ ವಿವಾದ ವಿಚಾರ: ಮಂಗಳೂರು ಕೋರ್ಟ್ ನಲ್ಲಿ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿಕೆ

ಮಳಲಿ ಮಸೀದಿ ವಿವಾದ ವಿಚಾರ: ಮಂಗಳೂರು ಕೋರ್ಟ್ ನಲ್ಲಿ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿಕೆ

spot_img
- Advertisement -
- Advertisement -

ಮಂಗಳೂರು: ಮಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿರುವ ಮಳಲಿ‌ ಮಸೀದಿ ವರ್ಸಸ್ ದೇವಾಲಯ ವಿವಾದ ಕುರಿತ ವಿಚಾರಣೆ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿಕೆಯಾಗಿದೆ.

ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ನಿನ್ನೆಯಿಂದ ವಿಚಾರಣೆ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಗೆ ಮತ್ತೆ ಆರಂಭವಾಗಲಿದೆ.

ವಿಶ್ವ ಹಿಂದೂ ಪರಿಷತ್ ಮತ್ತು ಮತ್ತು ಮಸೀದಿ ಪರ ವಕೀಲರಿಂದ ವಾದ ಮಂಡನೆ ನಡೆಯಲಿದೆ.

ನಿನ್ನೆ ಭಾರೀ ವಾದ-ಪ್ರತಿವಾದದೊಂದಿಗೆ ವಿಚಾರಣೆ ಮುಕ್ತಾಯವಾಗಿದ್ದು ಇಂದು ಮತ್ತೆ ಮುಂದುವರಿಯಲಿದೆ.

ಮಸೀದಿ ನವೀಕರಣ ಕಾಮಗಾರಿಗೆ ನೀಡಿದ್ದ ತಡೆ ಸಂಬಂಧ ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸದಂತೆ ಮಸೀದಿ ಆಡಳಿತ ಮಂಡಳಿ ಕೋರ್ಟ್ ‌ಮೊರೆ ಹೋಗಿತ್ತು.

- Advertisement -
spot_img

Latest News

error: Content is protected !!