Thursday, October 15, 2026
Homeತಾಜಾ ಸುದ್ದಿಭಾರಿ ಮಳೆ ಸಂಭವ: ಮುಂಬೈ, ಥಾಣೆ ಮತ್ತು ಪಾಲ್ಗರ್ ನಲ್ಲಿ ಯಲ್ಲೋ ಅಲರ್ಟ್ ಘೋಷಣೆ

ಭಾರಿ ಮಳೆ ಸಂಭವ: ಮುಂಬೈ, ಥಾಣೆ ಮತ್ತು ಪಾಲ್ಗರ್ ನಲ್ಲಿ ಯಲ್ಲೋ ಅಲರ್ಟ್ ಘೋಷಣೆ

- Advertisement -
- Advertisement -

ಮುಂಬೈ: ಮುಂಬೈ, ಥಾಣೆ ಮತ್ತು ಪಾಲ್ಗರ್ ಸೇರಿ ಮಹಾರಾಷ್ಟ್ರದ ಹಲವು ಜಿಲ್ಲೆಯಲ್ಲಿ ವಾರಪೂರ್ತಿ ಮಳೆಯಾಗಲಿದ್ದು, ಮಂಗಳವಾರ (ಇಂದು) ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ..

ಮಂಗಳವಾರವಷ್ಟೇ ಅಲ್ಲದೇ ಜುಲೈ.15ರಂದು ಮಹಾರಾಷ್ಟ್ರ ರಾಜಧಾನಿ ಮುಂಬೈನ ಹಲವೆಡೆ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ಜುಲೈ.11ರಂದು ಮುಂಬೈನಲ್ಲಿ 0.2ಎಂಎಂ ಹಾಗೂ 4.9ಎಂಎಂನಷ್ಟು ಮಳೆಯಾಗಿದೆ.

- Advertisement -

Latest News

error: Content is protected !!