Wednesday, May 1, 2024
Homeಕರಾವಳಿಸುಳ್ಯದ ಮದರಸಾದ ವಿದ್ಯಾರ್ಥಿ ಪುಣೆಯಲ್ಲಿ ಸಾವು

ಸುಳ್ಯದ ಮದರಸಾದ ವಿದ್ಯಾರ್ಥಿ ಪುಣೆಯಲ್ಲಿ ಸಾವು

spot_img
- Advertisement -
- Advertisement -

ಸುಳ್ಯದ ಮದರಸಾ ವಿದ್ಯಾರ್ಥಿಯೋರ್ವ ಉಸಿರುಕಟ್ಟಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ. ಸುಳ್ಯದ ಕರೀಂಬಿಲ ನಿವಾಸಿ ಇಬ್ರಾಹೀಂ ಸಖಾಫಿ ಅವರ ಪುತ್ರ ಸಿದ್ದೀಕ್ ಮೃತ ದುರ್ದೈವಿ.

ಸಿದ್ದೀಕ್ ಅವರು ಕರ್ನಾಟಕ ಸುನ್ನೀ ಪ್ರಮುಖ ನೇತಾರರು ಅಲ್ ಮದೀನಾ ಮೂಡಡ್ಕ ಪ್ರಿನ್ಸಿಪಾಲ್ ಆಗಿರುವ ಶೈಖುನಾ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಅವರ ಶಿಷ್ಯ.

ಇವರು ಕೇರಳದ ಕುಟ್ಯಾಡಿಯಲ್ಲಿ ಮದರಸಾ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು.ಇವರು ಸ್ನೇಹಿತರ ಜೊತೆ ಅಜ್ಮೀರ್ ಝಿಯಾರತ್ ಗೆ ತೆರಳಿದ್ದಾಗ ದಿಡೀರ್ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!