Thursday, April 18, 2024
Homeಕರಾವಳಿಬಂಟ್ವಾಳ: ಲಾರಿ-ಕಾರು ಮುಖಾಮುಖಿ, ಸಿನಿಮೀಯ ಶೈಲಿಯಲ್ಲಿ ಕಾರು ಪಲ್ಟಿ!

ಬಂಟ್ವಾಳ: ಲಾರಿ-ಕಾರು ಮುಖಾಮುಖಿ, ಸಿನಿಮೀಯ ಶೈಲಿಯಲ್ಲಿ ಕಾರು ಪಲ್ಟಿ!

spot_img
- Advertisement -
- Advertisement -

ಬಂಟ್ವಾಳ : ಕಲ್ಲಡ್ಕದ ಕುದ್ರೆಬೆಟ್ಟು ಬಳಿ ಲಾರಿ ಹಾಗೂ ಕಾರು ಮುಖಾಮುಖಿಯಾಗಿ ಢಿಕ್ಕಿಯಾಗಿ, ಕಾರು ಪಲ್ಟಿ ಹೊಡೆದ ಘಟನೆ ಇಂದು ಮಧ್ಯಾಹ್ನ ನಡೆದಿದೆ .

ಮಾಣಿ ಕಡೆಯಿಂದ ಬರುತ್ತಿದ್ದ ಕಾರಿಗೆ ಬಿಸಿರೋಡು ಕಡೆಯಿಂದ ಹೋಗುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ . ಈ ಅಪಘಾತದಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಢಿಕ್ಕಿಯ ತೀವ್ರತೆಗೆ ಕಾರು ಸಿನಿಮೀಯ ರೀತಿಯಲ್ಲಿ 3 ಪಲ್ಟಿಯಾಗಿ ಹತ್ತಿರಲ್ಲೇ ಇದ್ದ ದೊಡ್ಡ ಹೊಂಡದ ಅಂಚಿನ ಬಳಿ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಓರ್ವ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.

- Advertisement -
spot_img

Latest News

error: Content is protected !!